ಉದ್ಯೋಗಾವಕಾಶಗಳು

ಐ.ಟಿ-ಬಿ.ಟಿ, ,ಆಟೋಮೊಬೈಲ್, ಮೆಕ್ಯಾನಿಕಲ್, ಕನ್ಸ್ಟ್ರಕ್ಷನ್, ಮಾರ್ಕೆಟಿಂಗ್, ಸೇಲ್ಸ್ ಅಂಡ್ ರೀಟೇಲ್, ಟೆಲಿಕಾಂ, ಬಿಪಿಓ, ಟೆಕ್ಸ್ಟೈಲ್ಸ್, ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್, ಹಾಸ್ಪಿಟಲ್, ಫಾರ್ಮಸಿಟಿಕಲ್, ಹೆಲ್ತ್ಕೇರ್, ಮ್ಯಾನುಫ್ಯಾಕ್ಚರಿಂಗ್, ಟ್ರಾನ್ಸ್ಪೋರ್ಟ್, ಸರ್ವೀಸಸ್, ಆಹಾರ ಸಂಸ್ಕರಣೆ,ಹೋಟೆಲ್ ನಿರ್ವಹಣೆ, ಗಾರ್ಮೆಂಟ್ಸ್, ಸೆಕ್ಯುರಿಟಿ ಸೇರಿದಂತೆ ವಿವಿಧ ವಿಭಾಗಗಳ 100+ ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ

ವಿದ್ಯಾರ್ಹತೆ

ಏಳನೇ ತರಗತಿ ಪಾಸ್, ಎಸ್ ಎಸ್ ಎಲ್ ಸಿ ಪಾಸ್/ಫೇಲ್, ಪಿಯುಸಿ,ಐ.ಟಿ.ಐ, ಯಾವುದೇ ಪದವಿ ಮತ್ತು ಡಿಪ್ಲೊಮ ಹಾಗೂ ಬಿ.ಇ (ಎಲ್ಲಾ ಟ್ರೇಡ್ )ಹಾಗೂ ನರ್ಸಿಂಗ್ ಹಾಗೂ ಡಿಪ್ಲೊಮ ಪ್ಯಾರಾಮೆಡಿಕಲ್ ಪಾಸ್, ಸ್ನಾತಕೋತ್ತರ ಪದವಿ ಅದ ಉದ್ಯೋಗಾಕಾಂಕ್ಷಿಗಳು ನೇರ ಉದ್ಯೋಗ ಮೇಳದಲ್ಲಿ ಹಾಜರಾಗಬಹುದು.

ವಯೋಮಿತಿ

18 ರಿಂದ 35 ವರ್ಷದ ಒಳಗಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ವಿಶೇಷ ಸೂಚನೆ: ಕನಿಷ್ಠ 20 ಜೊತೆ Resume ತೆಗೆದುಕೊಂಡು ಬರಬೇಕು

ಮೇಳ ನಡೆಯುವ ದಿನಾಂಕ:19th and 20th february 2020

ಸ್ಥಳ: ಶ್ರೀ ಜಯಚಾಮರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಕೆ.ಜಿ ಕೊಪ್ಪಲ್, ಚಾಮರಾಜಪುರ ಮೈಸೂರು, ಕರ್ನಾಟಕ 570001 ಇಲ್ಲಿ ಕ್ಲಿಕ್ ಮಾಡಿ.

For Employeer( Company ) registration Mail to this ID : mysorejobfair2020@gmail.com